ದರ್ಶನ್ ಫಾರಂ ಹೌಸ್ ನಲ್ಲಿ ಕಿಚ್ಚು | Filmibeat Kannada

2021-01-15 707

ಸಂಕ್ರಾಂತಿ ಹಬ್ಬ ಎಳ್ಳು-ಬೆಲ್ಲದಂತೆ ಕಿಚ್ಚನ ಹಬ್ಬವೂ ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೋಟದ ಮನೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ತೋಟದ ಮನೆಯಲ್ಲಿರುವ ದರ್ಶನ್ ಮುದ್ದಿನ ಪ್ರಾಣಿಗಳಿಗೆ ಸಿಂಗರಿಸಿ, ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ.

Kannada actor Challenging star Darshan celebrates sankranti in his farmhouse.

Videos similaires